#MSP #AnuragThakur #rabicrops #Farmers #GoodnewsforFarmers #FarmersMarket #MarketingSeason2023-24 #remunerativeprices #PMNarendraModi <br />#IndianAgriculture <br />The Cabinet has approved minimum support price (MSP) hike for all mandated rabi crops for marketing season 2023-24, union minister Anurag Thakur announced. <br />ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಮಾಡಿದೆ. ಈ ಹಿನ್ನೆಲೆ ಮುಂಗಾರು ಅಬ್ಬರದಲ್ಲಿ ನೊಂದ ರೈತರಿಗೆ ಸಂತಸದ ಸುದ್ದಿ ದೊರೆತಿದೆ.